ಕಾಕನ ಕೋಟೆ ಚಿತ್ರವು ೩೧ ಡಿಸೆಂಬರ್ ೧೯೭೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸಿ.ಆರ್.ಸಿಂಹರವರು ನಿರ್ದೇಶಿಸಿದ್ದಾರೆ. ಜಯರಾಜ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಬೆಟ್ಟದ ತುದಿಯಲ್ಲಿ - ಸಿ.ಅಶ್ವತ್ ಕರಿ ಹೈದನೆಂಬೋರು - ಬಿ.ವಿ.ಕಾರಂತ, ಜಿ.ಕೆ.ವೆಂಕಟೇಶ್, ಸಿ.ಅಶ್ವತ್ ಒಂದು ದಿನ ಕರಿ ಹೈದ - ಸಿ.ಅಶ್ವತ್ ನೇಸರ ನೋಡು - ಸುಲೋಚನಾ ಸೊ ಎನ್ನಿರೆ